ADVERTISEMENT

ಲೋಕಸಭೆ ಚುನಾವಣೆ: ಕರ್ನಾಟಕದ ವೇಳಾಪಟ್ಟಿ– ನಿಮ್ಮ ಕ್ಷೇತ್ರದಲ್ಲಿ ಯಾವಾಗ ಮತದಾನ?

ಅಂತೂ ಲೋಕಸಭೆ ಚುನಾವಣೆ 2024ಕ್ಕೆ ಕಹಳೆ ಮೊಳಗಿದೆ. ಏಳು ಹಂತಗಳಲ್ಲಿ ಧೀರ್ಘವಾಗಿ ಚುನಾವಣೆ ನಡೆದು ಜೂನ್ 4 ಮಂಗಳವಾರದಂದು ಫಲಿತಾಂಶ ಪ್ರಕಟವಾಗಲಿದೆ.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಮಾರ್ಚ್ 2024, 11:13 IST
Last Updated 16 ಮಾರ್ಚ್ 2024, 11:13 IST
<div class="paragraphs"><p>ಮತದಾನ ಸಂಗ್ರಹ ಚಿತ್ರ</p></div>

ಮತದಾನ ಸಂಗ್ರಹ ಚಿತ್ರ

   

ಬೆಂಗಳೂರು: ಅಂತೂ ಲೋಕಸಭೆ ಚುನಾವಣೆ 2024ಕ್ಕೆ ಕಹಳೆ ಮೊಳಗಿದೆ. ಏಳು ಹಂತಗಳಲ್ಲಿ ಧೀರ್ಘವಾಗಿ ಚುನಾವಣೆ ನಡೆದು ಜೂನ್ 4 ಮಂಗಳವಾರದಂದು ಫಲಿತಾಂಶ ಪ್ರಕಟವಾಗಲಿದೆ.

ಕರ್ನಾಟಕದಲ್ಲಿ ಎರಡು ಹಂತದ ಮತದಾನ ನಡೆಯಲಿದೆ. ಏಪ್ರಿಲ್ 26ಕ್ಕೆ ಮೊದಲ ಹಂತದ ಮತದಾನ ನಡೆಯಲಿದೆ. ಈ ಹಂತದಲ್ಲಿ 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

ADVERTISEMENT

14 ಕ್ಷೇತ್ರಗಳು- ಮತದಾನ ಏಪ್ರಿಲ್ 26ಕ್ಕೆ

ಉಡುಪಿ ಚಿಕ್ಕಮಗಳೂರು

ಹಾಸನ

ದಕ್ಷಿಣ ಕನ್ನಡ

ಚಿತ್ರದುರ್ಗ

ತುಮಕೂರು

ಮಂಡ್ಯ

ಮೈಸೂರು

ಚಾಮರಾಜನಗರ

ಬೆಂಗಳೂರು ಗ್ರಾಮಾಂತರ

ಬೆಂಗಳೂರು ಉತ್ತರ

ಬೆಂಗಳೂರು ದಕ್ಷಿಣ

ಬೆಂಗಳೂರು ಕೇಂದ್ರ

ಚಿಕ್ಕಬಳ್ಳಾಪುರ

ಕೋಲಾರ

––

ಮೇ 7ಕ್ಕೆ ಮೊದಲ ಹಂತದ ಮತದಾನ ನಡೆಯಲಿದೆ. ಈ ಹಂತದಲ್ಲಿ 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

14 ಕ್ಷೇತ್ರಗಳು- ಮತದಾನ ಮೇ 7ಕ್ಕೆ

ಚಿಕ್ಕೋಡಿ

ಬೆಳಗಾವಿ

ಬಾಗಲಕೋಟೆ

ವಿಜಯಪುರ

ಕಲಬುರಗಿ

ರಾಯಚೂರು

ಬೀದರ್

ಕೊಪ್ಪಳ

ಬಳ್ಳಾರಿ

ಹಾವೇರಿ

ಧಾರವಾಡ

ಉತ್ತರ ಕನ್ನಡ

ದಾವಣಗೇರೆ

ಶಿವಮೊಗ್ಗ

–––––

ಜೂನ್ 4ಕ್ಕೆ ರಿಸಲ್ಟ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.