ಅದೊಂದು ಪೊಲೀಸ್ ಠಾಣೆ. ನಿತ್ಯವೂ ಹಲವಾರು ನಾಪತ್ತೆ, ಕಾಣೆಯಾದವರ ಬಗ್ಗೆ ದೂರುಗಳು ಬರುತ್ತವೆ. ಅವರಲ್ಲಿ ಹಲವರನ್ನು ಪತ್ತೆ ಮಾಡಿ, ಪಾಲಕರು, ಸಂಬಂಧಿಕರಿಗೆ ಒಪ್ಪಿಸುವುದು ಪೊಲೀಸರ ಕೆಲಸ. ಆದರೆ, ಹೀಗೆ ಪತ್ತೆಯಾದ ಮಹಿಳೆ ಯೊಬ್ಬರಿಗೆ ಅದೇ ಪೊಲೀಸ್ ಠಾಣೆ ಯಲ್ಲಿ 40 ವರ್ಷಗಳಿಂದ ಆಶ್ರಯ ನೀಡಲಾಗಿದೆ.
60 ವರ್ಷದ ಹೊನ್ನಮ್ಮ ನಗರದ ಬಂದರು (ಮಂಗಳೂರು ಉತ್ತರ) ಠಾಣೆಯಲ್ಲಿ 40 ವರ್ಷಗಳಿಂದ ವಾಸವಾಗಿದ್ದಾರೆ. ಅವರಿಗೆ ಠಾಣೆಯೇ ಮನೆ. ಅವರ ಎಲ್ಲ ದಾಖಲೆಗಳ ವಿಳಾಸವೂ ಬಂದರು ಠಾಣೆಯೇ ಆಗಿದೆ.
ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...
ಕ್ಷಣ ಕ್ಷಣದ ಸುದ್ದಿ ಓದಲು, ಆಕರ್ಷಕ, ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಪ್ರಜಾವಾಣಿ ಆ್ಯಪ್ ಬಳಸಿ
https://bit.ly/PrajavaniApp
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.