ADVERTISEMENT

Video | ಮಿಸಳ್ ಹಾಪ್ಚಾ: ತಾಳಿಕೆಗೂ, ಬಾಳಿಕೆಗೂ ಷಾಪುರಿ ಸೀರಿ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2022, 7:20 IST
Last Updated 13 ಅಕ್ಟೋಬರ್ 2022, 7:20 IST

ಬೆಳಗಾವಿಯ ವಡಗಾಂವಿಯ ನೇಕಾರರು ನೇಯುವ ಪಾಲಿಸ್ಟರ್ ಸೀರೆಗಳು ತಳಕುಬಳಕಿಗೆ ಹೆಸರಾದವು. ಬಣ್ಣ ಹೋಗದ, ಸುಲಭವಾಗಿ ಹರಿಯದ ಈ ಸೀರೆಗಳು ಶ್ರಮಿಕ ವರ್ಗದ ಸಂಭ್ರಮ. ಈ ವಾರದ ಹಾಪ್ಚಾದಲ್ಲಿ ವಡಗಾಂವಿ ಸೀರೆಗಳು..

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.