ಕಿತ್ತೂರಿನ ಅಂಗಳದಲ್ಲಿ ಕಾಲಿರಿಸಿದಾಗ ಒಂಥರ ರೋಮಾಂಚನ, ಗಾಳಿಯಲ್ಲಿ ಇನ್ನೂ ಖಡ್ಗದಂಚಿನ ಸದ್ದು ಕೇಳಿದಂತೆ, ಅಲ್ಲಿಯ ವಾತಾವರಣದಲ್ಲಿಯೇ ಆತ್ಮಾಭಿಮಾನದ ಕಿಚ್ಚು, ಆತ್ಮಸಮರ್ಪಣೆಯ ಕೆಚ್ಚು ಇದ್ದಂತಿದೆ. ರಾಣಿಯೊಬ್ಬಳನ್ನು ಜನಪದದಲ್ಲಿ ಜೀವಂತವಿರಿಸುವುದು, ಸರ್ಕಾರವೂ ಅದಕ್ಕೆ ನೀರೆರೆಯುವುದು ಸತತವಾಗಿ ನಡೆದುಕೊಂಡು ಬಂದಿದೆ. ಕಿತ್ತೂರು ಉತ್ಸವದ ಹಿನ್ನೆಲೆಯಲ್ಲಿ ರಾಣಿ ಚೆನ್ನಮ್ಮನ ಅಂಗಳದಿಂದ ಈ ವಾರದ ಮಿಸಳ್ ಹಾಪ್ಚಾ.
ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಚಾನೆಲ್ ನೋಡಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.