ಕಲಬುರ್ಗಿ: ಕೊರೊನಾ ಭೀತಿ ಹರಡುವ ಶಂಕೆಯಿಂದಾಗಿ ವಾರದಲ್ಲಿ ಆರು ದಿನ ಪುಣೆ–ಸಿಕಂದರಾಬಾದ್ ಮಧ್ಯೆ ಸಂಚರಿಸುವ ಶತಾಬ್ದಿ ರೈಲನ್ನು (12025/ 12026) ಮಾರ್ಚ್ 20ರಿಂದ ಮಾ 31ರವರೆಗೆ ರದ್ದುಗೊಳಿಸಲಾಗಿದೆ ಎಂದು ಮಧ್ಯ ರೈಲ್ವೆಯ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.