ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬಾಲ್ಯದ ಕತೆಯಲ್ಲಿ ಸ್ಫೂರ್ತಿಯ ಚಿಲುಮೆ ಇದೆ. ಅವರ ಶಾಲಾ ದಿನಗಳಲ್ಲಿ ಶಿಸ್ತು, ಸಂಯಮ, ಶ್ರದ್ಧೆ ಇವೆ. ಅವರು ನಡೆದ ದಾರಿಯಲ್ಲಿ ಹಲವು ಮೈಲಿಗಲ್ಲುಗಳಿವೆ.
ಕಷ್ಟದ ಮಾರ್ಗದಲ್ಲಿ ರೋಚಕ ತಿರುವುಗಳಿವೆ. ಪ್ರತಿ ಹೆಜ್ಜೆಯಲ್ಲೂ ಕ್ರೀಡಾ ಮನೋಭಾವ ಇದೆ.....ಅವರ ಗೆಳೆಯರು ಏನು ಹೇಳ್ತಾರೆ ಕೇಳೋಣ ಬನ್ನಿ.
ಇದನ್ನೂ ಓದಿ: Pv Web Exclusive | ಯಡಿಯೂರಪ್ಪ ಬಾಲ್ಯ ಹೀಗಿತ್ತು: ಬಾಲ್ಯದ ಒಡನಾಡಿಗಳ ನೆನಪಿದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.