ADVERTISEMENT

ಬೆಳಗಾವಿ: ಗ್ರಹಣ ಬಿಡೋವರೆಗೂ ಒನಕೆ ನಿಂತಿರುತ್ತೆ! 

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2019, 6:07 IST
Last Updated 26 ಡಿಸೆಂಬರ್ 2019, 6:07 IST
ನೀರಿನಲ್ಲಿ ಒನಕೆ ನಿಂತಿರುವುದು
ನೀರಿನಲ್ಲಿ ಒನಕೆ ನಿಂತಿರುವುದು    

ಬೆಳಗಾವಿ: ಹಳ್ಳಿಗಳಲ್ಲಿ ಸೂರ್ಯ ಗ್ರಹಣ ಕಂಡು ಹಿಡಿಯುವ ಕಲೆ ಇದು. ಗ್ರಹಣ ಇದ್ದ ಸಮಯದಲ್ಲಿ ಮಾತ್ರ ಈ ಒನಕೆ ನಿಲ್ಲುತ್ತದೆ. ಗ್ರಹಣ ಬಿಟ್ಟ ನಂತರ ಈ ಒನಕೆ ತಾನಾಗಿಯೇ ಬೀಳುತ್ತದೆ ಎಂಬ ನಂಬಿಕೆ ಇದೆ.

ತ್ರಾಮದ ಅಥವಾ ಇತರ ತಟ್ಟೆಯಲ್ಲಿ ನೀರು ಹಾಕಿ ಒನಕೆ ನಿಲ್ಲಿಸುವುದು ರಾಮದುರ್ಗ ತಾಲ್ಲೂಕು ಕಟಕೋಳ, ರಾಯಬಾಗ ತಾಲ್ಲೂಕಿನ ಮುಗಳಖೋಡ ಮೊದಲಾದ ಕಡೆಗಳಲ್ಲಿ ಕಂಡುಬಂತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.