ADVERTISEMENT

ವಸತಿ ಮಹಾಮಂಡಲ ಅಧ್ಯಕ್ಷರಾಗಿ ಎಸ್.ಟಿ.ಸೋಮಶೇಖರ್ ಪುನರಾಯ್ಕೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2024, 23:40 IST
Last Updated 21 ಅಕ್ಟೋಬರ್ 2024, 23:40 IST
<div class="paragraphs"><p>ಎಸ್.ಟಿ.ಸೋಮಶೇಖರ್</p></div>

ಎಸ್.ಟಿ.ಸೋಮಶೇಖರ್

   

ಬೆಂಗಳೂರು: ಕರ್ನಾಟಕ ರಾಜ್ಯ ಸಹಕಾರ ವಸತಿ ಮಹಾ ಮಂಡಲದ ಅಧ್ಯಕ್ಷರಾಗಿ ಶಾಸಕ ಎಸ್.ಟಿ.ಸೋಮಶೇಖರ್ ಅವರು ಸತತ ಆರನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಗದಿಗಪ್ಪಗೌಡ ಪ.ಪಾಟೀಲ ಮೊದಲ ಬಾರಿಗೆ ಹಾಗೂ ಖಜಾಂಚಿಯಾಗಿ ಬಿ.ಸಿ.ಶಿವಲಿಂಗೇಗೌಡ ಅವರು ಎರಡನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಬಿ.ದೇವರಾಜು ಕಾರ್ಯ ನಿರ್ವಹಿಸಿದ್ದರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.