ಕರ್ನಾಟಕದ ನೆರೆಯ ಮಹಾರಾಷ್ಟ್ರದ ಪುಟ್ಟ ಗ್ರಾಮ ಗುಡ್ಡಾಪುರ. ಸಾಂಗ್ಲಿ ಜಿಲ್ಲೆಯ ಜತ್ ತಾಲ್ಲೂಕಿನ ಗುಡ್ಡಾಪುರದಲ್ಲಿ ನೆಲೆಸಿದ್ದಾಳೆ ಬೇಡಿದ ವರಗಳನ್ನು ಕರುಣಿಸುವ ದಾನಮ್ಮ ದೇವಿ. ಕಾರ್ತಿಕೋತ್ಸವ, ಜಾತ್ರೆ ಮಾತ್ರವಲ್ಲದೆ ವರ್ಷಪೂರ್ತಿ ವಾಹನಗಳಲ್ಲಿ ಮತ್ತು ಪಾದಯಾತ್ರೆ ಮೂಲಕ ಗುಡ್ಡಾಪುರಕ್ಕೆ ಬರುವ ಭಕ್ತರು ದೇವಿಯ ದರ್ಶನ ಪಡೆದು ಕೃತಾರ್ಥರಾಗುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.