ನವದೆಹಲಿ: ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವ ಆರೋಪದಡಿ ದೇಶದಾದ್ಯಂತ 11 ರಾಜ್ಯಗಳಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ) ಕಚೇರಿಗಳು ಮತ್ತು ಕಾರ್ಯಕರ್ತರ ಮನೆ ಮೇಲೆ ದಾಳಿ ನಡೆಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಅಧಿಕಾರಿಗಳು ಒಟ್ಟು 45 ಜನರನ್ನು ಬಂಧಿಸಿದೆ.
ಯಾವ ರಾಜ್ಯದಲ್ಲಿ ಎಷ್ಟು ಜನರನ್ನು ಬಂಧಿಸಲಾಗಿದೆ, ಯಾರೆಲ್ಲಾ ಬಂಧನಕ್ಕೊಳಗಾಗಿದ್ದಾರೆ ಎಂಬ ಮಾಹಿತಿ ಇಲ್ಲಿದೆ.
ಕೇರಳ (ದೆಹಲಿಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದ ಬಂಧನ –8)
1. ಒ.ಎಂ.ಎ. ಸಲಾಂ- ಒ.ಎಂ. ಅಬ್ದುಲ್ ಸಲಾಂ
2. ಜಸೀರ್ ಕೆ.ಪಿ.
3. ವಿ.ಪಿ. ನಜರುದ್ದೀನ್ ಎಲಮರಮ್ - ನಜರುದ್ದೀನ್ ಎಲಮರಮ್
4. ಮೊಹಮ್ಮದ್ ಬಶೀರ್
5. ಶಫೀರ್ ಕೆ.ಪಿ.
6. ಇ ಅಬುಬಕರ್
7. ಪ್ರೊ.ಪಿ.ಕೋಯಾ - ಕಲೀಂ ಕೋಯಾ
8. ಇ.ಎಂ. ಅಬ್ದುಲ್ ರಹಿಮಾನ್ - ಇ ಎಂ
ಕರ್ನಾಟಕ (7)
9. ಅನಿಸ್ ಅಹ್ಮದ್
10. ಅಫ್ಸರ್ ಪಾಷಾ
11. ಅಬ್ದುಲ್ ವಾಹಿದ್ ಸೇಟ್
12. ಯಾಸರ್ ಅರಾಫತ್ ಹಸನ್
13. ಮೊಹಮ್ಮದ್ ಶಕೀಬ್ - ಶಾಕಿಫ್
14. ಮುಹಮ್ಮದ್ ಫಾರೂಕ್ ಉರ್ ರೆಹಮಾನ್
15. ಶಾಹಿದ್ ನಾಸಿರ್
ತಮಿಳುನಾಡು (3)
16. ಎಂ.ಮೊಹಮ್ಮದ್ ಅಲಿ ಜಿನ್ನಾ
17. ಮೊಹಮ್ಮದ್ ಯೂಸುಫ್
18. ಎ.ಎಸ್. ಇಸ್ಮಾಯಿಲ್ - ಅಪ್ಪಮ್ಮ ಇಸ್ಮಾಯಿಲ್
ಉತ್ತರ ಪ್ರದೇಶ (1)
19. ವಸೀಮ್ ಅಹ್ಮದ್
ರಾಜಸ್ಥಾನ (2)
20. ಮೊಹಮ್ಮದ್ ಆಸಿಫ್ - ಆಸಿಫ್
21. ಸಾದಿಕ್ ಸರ್ರಾಫ್ ತಲಬ್ಬದ
ತಮಿಳುನಾಡು (8– ಮತ್ತೊಂದು ಪ್ರಕರಣ)
22. ಸೈಯದ್ ಇಶಾಕ್
23. ವಕೀಲ ಖಾಲಿದ್ ಮೊಹಮ್ಮದ್
24. ಎ.ಎಂ. ಇದ್ರಿಸ್ – ಅಹಮದ್ ಇದ್ರಿಸ್
25. ಮೊಹಮ್ಮದ್ ಅಬುತಾಹಿರ್
26. ಎಸ್.ಖಾಜಾ ಮೈದೀನ್
27. ಯಾಸರ್ ಅರಾಫತ್
28. ಬರಾಕತುಲ್ಲಾ
29. ಫಯಾಜ್ ಅಹಮದ್
ಕೇರಳ (ತೆಲಂಗಾಣದಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದ ಬಂಧನ–11)
30. ನಜುಮುದೀನ್ S/o ಮುಹಮ್ಮದ್,
31. ಸೈನುದ್ದೀನ್ ಟಿ ಎಸ್
32. ಯಾಹಿಯಾ ಕೋಯಾ ತಂಗಳ್
33. ಕೆ ಮುಹಮ್ಮದಲಿ – ಕುನ್ಹಪ್ಪೋ
34. ಸಿ ಟಿ ಸುಲೈಮಾನ್
35. ಪಿ ಕೆ ಉಸ್ಮಾನ್ – ಪಳ್ಳಿಕ್ಕರಂಜಲಿಲ್ ಕುಂಜಿಪ್ಪು ಉಸ್ಮಾನ್ – ಉಸ್ಮಾನ್ ಪೆರುಂಪಿಲಾವು
36. ಕರಮಾನ ಅಶ್ರಫ್ ಮೌಲವಿ
37. ಸಾದಿಕ್ ಅಹಮದ್
38. ಶಿಹಾಸ್, s/o ಹಾಸನ
39. ಅನ್ಸಾರಿ ಪಿ
40. M M ಮುಜೀಬ್ S/o ಮುಹಮ್ಮದ್
ಆಂಧ್ರ ಪ್ರದೇಶ (4)
41. ಅಬ್ದುಲ್ ರಹೀಮ್
42. ಅಬ್ದುಲ್ ವಾಹಿದ್ ಅಲಿ
43. ಶೇಕ್ ಜಫ್ರುಲ್ಲಾ
44. ರಿಯಾಜ್ ಅಹಮದ್
ತೆಲಂಗಾಣ (1)
45. ಅಬ್ದುಲ್ ವಾರಿಸ್
ಇವುಗಳನ್ನೂ ಓದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.