ADVERTISEMENT

ಸೆಲೆಬ್ರಿಟಿಗಳು ಹುಲಿ ಉಗುರು ಧರಿಸೋದ್ಯಾಕೆ? ಅದರಿಂದ ನಿಜಕ್ಕೂ ಲಾಭ ಇದ್ಯಾ?

ಪ್ರಜಾವಾಣಿ ವಿಶೇಷ
Published 29 ಅಕ್ಟೋಬರ್ 2023, 3:44 IST
Last Updated 29 ಅಕ್ಟೋಬರ್ 2023, 3:44 IST
   

ಹುಲಿ ಉಗುರನ್ನು ಸೆಲಬ್ರಿಟಿಗಳು ಧರಿಸುತ್ತಿರುವುದೇಕೆ? ಅದರಿಂದ ಏನು ಲಾಭ ? ವನ್ಯಜೀವ ಸಂರಕ್ಷಣೆಗೆ ನಮ್ಮಲ್ಲಿ ಬಿಗಿಯಾದ ಕಾನೂನಿದ್ದರೂ ಈಗಲೂ ಹುಲಿ ಉಗುರು, ಹಲ್ಲು, ಆನೆ ಬಾಲದ ಕೂದಲು, ದಂತ ಇವುಗಳನ್ನು ಇಟ್ಟುಕೊಂಡರೆ ತಮಗೆ ಅಗೋಚರದ ಶಕ್ತಿ ಸಿಕ್ಕಿಬಿಡುತ್ತದೆ ಎನ್ನುವ ಆಧಾರದವಿಲ್ಲದ ನಂಬಿಕೆ ಜನರಲ್ಲಿ ಹಾಗೂ ಸೆಲಬ್ರಿಟಿಗಳಲ್ಲಿ ಬೆಳೆದು ಹೋಗಿದೆ. ಇನ್ನೂ ಬದಲಾದ ಕಾಲಮಾನದಲ್ಲಿ ವನ್ಯಜೀವಿ ಕಾನೂನಿನ ಬಗ್ಗೆ ಅರಿವಿರುವವರು ಯಾರೂ ಇಂತಹ ಮೂರ್ಖತನಕ್ಕೆ ಕೈ ಹಾಕುವುದಿಲ್ಲ ಎನ್ನುತ್ತಾರೆ ವನ್ಯಜೀವ ಪ್ರಿಯರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.