ADVERTISEMENT

Tiger Claw Pendant: ಸೆಲೆಬ್ರಿಟಿಗಳಿಗೆ ತಲೆನೋವಾದ ಹುಲಿ ಉಗುರು ವಿವಾದ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2023, 16:01 IST
Last Updated 25 ಅಕ್ಟೋಬರ್ 2023, 16:01 IST

ರಾಜ್ಯದಲ್ಲಿ ಸದ್ಯ ಎಲ್ಲಿ ನೋಡಿದ್ರೂ ಹುಲಿ ಉಗುರಿನದ್ದೇ ಸದ್ದು. ಶೋಕಿಗಾಗಿಯೋ, ಯಾರಾದರೂ ಕೊಟ್ಟ ನೆನಪಿಗಾಗಿಯೋ ಹುಲಿ ಉಗುರಿನ ಮಾಲೆ ಧರಿಸಿದ್ದ ಸೆಲೆಬ್ರಿಟಿಗಳೀಗ ಕಾನೂನು ಕ್ರಮದ ಆತಂಕದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.