ಬೆಂಗಳೂರು: ಟ್ವಿಟರ್‌ನಲ್ಲಿ#WeDontWantHindiDivas ಮತ್ತು #WeWantBharataBhashaDivasa ಎಂಬ ಹ್ಯಾಶ್‌ಟ್ಯಾಗ್ ಟ್ರೆಂಡ್ ಆಗಿದೆ. ನಮ್ಮ ಭಾಷೆ ನಮ್ಮ ಅಸ್ತಿತ್ವ. ಸಮಾನತೆಗಾಗಿ ಕೈ ಎತ್ತೋಣ ಎಂಬ ದನಿಯೊಂದಿಗೆ ಸೆಪ್ಟೆಂಬರ್ 5ರಂದು ಹಿಂದಿದಿವಸ್ ಬೇಡ ಎಂಬ ಅಭಿಯಾನಕ್ಕೆ ಕೈ ಜೋಡಿಸುವಂತೆ ನೆಟ್ಟಿಗರು ಕರೆ ನೀಡಿದ್ದರು.
ಹಿಂದಿ ದಿವಸ್ ಯಾಕೆ ಬೇಡ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.