ADVERTISEMENT

ಗೋಪಿನಾಥ್‌ ಮುಂಡೆ ಪುತ್ರಿ ’ಪ್ರೀತಂ’ ವಿಶ್ವಾಸದ ಗಣಿ

​ಪ್ರಜಾವಾಣಿ ವಾರ್ತೆ
Published 19 ಮೇ 2019, 9:32 IST
Last Updated 19 ಮೇ 2019, 9:32 IST

ಆಕಸ್ಮಿಕವಾಗಿ ರಾಜಕೀಯ ಪ್ರವೇಶಿಸಿದರೂ ಜನರ ಪ್ರೀತಿಯಿಂದ ಮೊದಲ ಚುನಾವಣೆಯಲ್ಲಿಯೇ ದಾಖಲೆಯ ಗೆಲುವು ಪಡೆದವರು ಪ್ರೀತಂ ಮುಂಡೆ. ತಂದೆ ಸೋಲಿನ ಅನುಕಂಪದ ಅಲೆಯಲ್ಲಿ ಗೆದ್ದಿದ್ದ ಅವರು ಇದೀಗ ಎರಡನೇ ಬಾರಿಗೆ ‘ಲೋಕ’ ಎದುರಿಸಿದ್ದಾರೆ. ಸುದ್ದಿಗಾಗಿ: https://bit.ly/2W9DGch

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.