ADVERTISEMENT

ಅಲ್ ಜಜೀರಾ ಟಿವಿಗೆ ನಿಷೇಧ

​ಪ್ರಜಾವಾಣಿ ವಾರ್ತೆ
Published 30 ಜನವರಿ 2011, 16:25 IST
Last Updated 30 ಜನವರಿ 2011, 16:25 IST

 ದುಬೈ (ಪಿಟಿಐ): ಈಜಿಪ್ಟ್ ವಿದ್ಯಮಾನವನ್ನು ದಿನವಿಡೀ ಪ್ರಸಾರ ಮಾಡುತ್ತಿದ್ದ ಅಲ್ ಜಜೀರಾ ಟಿವಿ ಚಾಲೆನ್‌ನ ಪ್ರಸಾರಕ್ಕೆ ಹೊಸ್ನಿ ಮುಬಾರಕ್ ಆಡಳಿತ ಭಾನುವಾರದಿಂದ ನಿಷೇಧ ಹೇರಿದೆ.

ಕೈರೊದಲ್ಲಿರುವ ಚಾನೆಲ್‌ನ ಕಚೇರಿಯನ್ನು ಅಧಿಕಾರಿಲು ಬಲಾತ್ಕಾರದಿಂದ ಮುಚ್ಚಿಸಿದ್ದಾರೆ ಎಂದು ಚಾನೆಲ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.