ವಾಷಿಂಗ್ಟನ್ (ಏಜೆನ್ಸೀಸ್): ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ನಾಸಾ’ದ ‘ಹಾರಿಜಾನ್’ ಗಗನನೌಕೆ ಕಳಿಸಿರುವ ಹೊಸ ಚಿತ್ರಗಳಲ್ಲಿ ಪ್ಲೂಟೊ ಗ್ರಹ ಬಹುತೇಕ ಭೂಮಿಯನ್ನು ಹೋಲುತ್ತಿದೆ.
ಪ್ಲೂಟೊ ಮೇಲೆ ಹಿಮಾವೃತ ಪರ್ವತಗಳಿರುವುದು ಹೊಸ ಚಿತ್ರಗಳಿಂದ ಗೊತ್ತಾಗಿದೆ. 11 ಸಾವಿರ ಅಡಿ ಎತ್ತರದಿಂದ ತೆಗೆಯಲಾಗಿರುವ ಹೊಸ ಚಿತ್ರಗಳಲ್ಲಿ ಪ್ಲೂಟೊದ ಮೇಲ್ಮೈ ಭೂಮಿಯನ್ನೇ ಹೋಲುತ್ತದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.
</p>
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.