ಚೀನಾದ ಫ್ಯಾನ್ ಹ್ಯೂಷಿಯಾಂಗ್ ಎಂಬ ಈ ತರುಣಿಯ ವಯಸ್ಸು ಕೇವಲ 25. ಈಕೆ ಅಡೆನೊಕಾರ್ಸಿನೊಮಾ ಎಂಬ ಕ್ಯಾನ್ಸರ್ ಗಡ್ಡೆಯಿಂದ ಬಳಲುತ್ತಿದ್ದಾಳೆ. ಇದು ಕ್ಯಾನ್ಸರ್‌ನ ಕೊನೆಯ ಹಂತ. ಆಸ್ಪತ್ರೆಯಲ್ಲಿ ಮರಣ ಶಯ್ಯೆಯಲ್ಲಿರುವ ಈಕೆಯನ್ನು ಈಕೆಯ ಪ್ರಿಯತಮ ಯೂ ಹೈನಿಂಗ್ ಸೋಮವಾರ ವರಿಸಿದರು. ಇವರಿಬ್ಬರು ಕಳೆದ ಐದು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಮದುವೆಗೂ ಮುನ್ನ ಆಸ್ಪತ್ರೆಯ ಶುಶ್ರೂಷಕಿಯರು ಫ್ಯಾನ್ ಅವರಿಗೆ ಹೂಗುಚ್ಚ ನೀಡಿ ಅಭಿನಂದಿಸಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.