ADVERTISEMENT

ಮೂವರಿಗೆ ವೈದ್ಯವಿಜ್ಞಾನ ನೊಬೆಲ್‌

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2015, 11:12 IST
Last Updated 5 ಅಕ್ಟೋಬರ್ 2015, 11:12 IST

ಸ್ಟಾಕ್‌ಹೋಂ(ಏಜೆನ್ಸೀಸ್‌): ವೈದ್ಯವಿಜ್ಞಾನ ಕ್ಷೇತ್ರದ ಕೊಡುಗೆಗಾಗಿ ಐರಿಷ್‌ ಮೂಲದ ವಿಲಿಯಂ ಕ್ಯಾಂಪ್ಬೆಲ್‌, ಜಪಾನ್‌ನ ಸತೋಶಿ ಒಮುರಾ ಮತ್ತು ಚೀನಾದ  ಯುಯು ಟು ಅವರಿಗೆ 2015ನೇ ಸಾಲಿನ ನೊಬೆಲ್‌ ಪುರಸ್ಕಾರ ಘೋಷಿಸಲಾಗಿದೆ.

‘ವೈದ್ಯವಿಜ್ಞಾನ ಕ್ಞೇತ್ರದಲ್ಲಿನ ಗಣನೀಯ ಕೊಡುಗೆಗಾಗಿ ಈ ಮೂವರನ್ನು ನೊಬೆಲ್‌ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ’ ಎಂದು ಆಯ್ಕೆ ಸಮಿತಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT