ಟ್ಯುನಿಸ್ (ಟ್ಯುನೀಷಿಯಾ): ಟ್ಯುನೀಷಿಯಾ ಕರಾವಳಿಯಲ್ಲಿ ಗುರುವಾರ ನಡೆದ ಹಡಗು ದುರಂತದಲ್ಲಿ 13 ಸುಡಾನ್ ವಲಸಿಗರು ಸಾವನ್ನಪ್ಪಿದ್ದು, 27 ಜನ ನಾಪತ್ತೆಯಾಗಿದ್ದಾರೆ ಎಂದು ಮೊನಸ್ಟಿರ್ ಕೋರ್ಟ್ನ ವಕ್ತಾರರೊಬ್ಬರು ತಿಳಿಸಿದ್ದಾರೆ.
ಆರಂಭದಲ್ಲಿ 17 ಜನ ಕಾಣೆಯಾಗಿದ್ದರು ಹೇಳಲಾಗಿತ್ತು, ಗುರುವಾರ ಮತ್ತೆ ಈ ಬಗ್ಗೆ ಮಾಹಿತಿ ನೀಡಿದ ಕೋರ್ಟ್ ಅಧಿಕಾರಿಗಳು ಹಡಗಿನಲ್ಲಿದ್ದ 42 ಜನರಲ್ಲಿ ಇಬ್ಬರು ಮಾತ್ರ ಬದುಕುಳಿದಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.