ಜಿನೀವಾ: ಸ್ವಿಟ್ಜರ್ಲೆಂಡ್‌ನ ಈಶಾನ್ಯ ಭಾಗ ಸೇಂಟ್ಗ್ಯಾಲನ್‌ನಲ್ಲಿ ಪ್ರಾದೇಶಿಕವಾಗಿಬುರ್ಖಾ ನಿಷೇಧಗೊಳಿಸುವ ನೂತನ ಕಾನೂನಿನ ಪರವಾಗಿ ಶೇ 67ರಷ್ಟು ಜನಮತ ಚಲಾವಣೆಯಾಗಿದೆ.
‘ಗುರುತು ಸಿಗದಂತೆ ಮುಖ ಮರೆಮಾಚಿಕೊಂಡು ಭದ್ರತೆಗೆ ಅಪಾಯ ಒಡ್ಡುವಂತಹ ಹಾಗೂ ಸಾಮಾಜಿಕ, ಧಾರ್ಮಿಕ ಶಾಂತಿಗೆ ಅಡ್ಡಿ ಉಂಟು ಮಾಡುವವರಿಗೆ ದಂಡ ವಿಧಿಸುವ ಕರಡು ಮಸೂದೆಯನ್ನು ಪ್ರಾದೇಶಿಕ ಸಂಸತ್ತಿನಲ್ಲಿ ಮಂಡಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.