ADVERTISEMENT

ಅಕ್ಷಯ ಪಾತ್ರೆಗೆ ‘ಗ್ಲೋಬಲ್‌ ಚಾಂಪಿಯನ್‌’ ಪ್ರಶಸ್ತಿ

ಪಿಟಿಐ
Published 14 ಜೂನ್ 2019, 20:00 IST
Last Updated 14 ಜೂನ್ 2019, 20:00 IST
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ   

ಲಂಡನ್‌: ‘ಅಕ್ಷಯ ಪಾತ್ರೆ’ ಸಂಸ್ಥೆಯ ಶಾಲಾ ಬಿಸಿಯೂಟ ಯೋಜನೆಗೆ ಬಿಬಿಸಿ ವರ್ಲ್ಡ್‌ ಸರ್ವೀಸ್‌ ನೀಡುವ ‘ಗ್ಲೋಬಲ್‌ ಚಾಂಪಿಯನ್‌’ ಪ್ರಶಸ್ತಿ ಸಂದಿದೆ.

ಇರಾನ್‌ ಮೂಲದ ಅಮೆರಿಕ ಸಾಹಿತಿ ಮತ್ತು ಪಾಕಶಾಸ್ತ್ರಜ್ಞೆ ಶಮಿನ್‌ ನಸ್ರತ್‌ ನೇತೃತ್ವದ ಸಮಿತಿ ಸಂಸ್ಥೆಯನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಬ್ರಿಸ್ಟಲ್‌ನಲ್ಲಿ ಬಿಬಿಸಿ ಆಯೋಜಿಸಿದ್ದ ‘ಫುಡ್‌ ಆ್ಯಂಡ್‌ ಫಾರ್ಮಿಂಗ್ ಅವಾರ್ಡ್ಸ್‌’ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.