ಲಂಡನ್: ಯುರೋಪಿಯನ್ ಒಕ್ಕೂಟದಿಂದ (ಇಯು) ಹೊರಬರುವ ಬ್ರೆಕ್ಸಿಟ್ ಒಪ್ಪಂದವನ್ನು ಅಂಗೀಕರಿಸುವಂತೆ ಮುಂದಿನ ವಾರ ಸಂಸತ್‌ನಲ್ಲಿ ಮತಯಾಚನೆ ಮಾಡುವುದಿಲ್ಲ ಎಂದು ಬ್ರಿಟನ್ ಪ್ರಧಾನಿ ತೆರೇಸಾ ಮೇ ಅವರು ಸಂಸದರಿಗೆ ಹೇಳಿದ್ದಾರೆ.
ಒಪ್ಪಂದವನ್ನು ಮತ್ತೆ ಸಂಸತ್‌ನಲ್ಲಿ ಮಂಡಿಸುತ್ತೇನೆ. ಸಾಕಷ್ಟು ಬೆಂಬಲ ದೊರತರೆ ಸ್ಪೀಕರ್ ಅವರ ಅಂಗೀಕಾರ ಪಡೆಯಲು ಬಯಸುವುದಾಗಿ ತೆರೇಸಾ ಅವರು ಸಂಸದರಿಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.