ಲಿಮಾ (ಎಪಿ); ವಾಯುವ್ಯ ಪೆರುವಿನಲ್ಲಿ ಶನಿವಾರ ಬಸ್ಸೊಂದು ತೊರೆಗೆ ಬಿದ್ದು 25 ಮಂದಿ ಸಾವನ್ನಪ್ಪಿದ್ದಾರೆ.
60 ಮಂದಿ ಪ್ರಯಾಣಿಕರಿದ್ದ ಬಸ್ ರಾಜಧಾನಿ ಲಿಮಾದಿಂದ ಈಕ್ವೆಡಾರ್ ಗಡಿ ಭಾಗದ ತುಂಬೆಸ್‌ನತ್ತ ತೆರಳುತ್ತಿತ್ತು.
ಚಾಲಕನ ಅಜಾಗರೂಕ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.