ವಾರ್ಸಾ ಪೋಲೆಂಡ್: ಬ್ರಿಟಿಷ್ ಲೇಖಕಿ ಜೆ.ಕೆ. ರೌಲಿಂಗ್ ಅವರ ಕಾದಂಬರಿ ಹ್ಯಾರಿ ಪಾಟರ್ ಸೇರಿದಂತೆ ಹಲವು ಪುಸ್ತಕಗಳನ್ನು ನಗರದ ಕ್ಯಾಥೋಲಿಕ್ ಪಾದ್ರಿಗಳು ಸುಟ್ಟು ಹಾಕಿದ್ದಾರೆ. ಈ ಪುಸ್ತಕಗಳು ಧರ್ಮವನ್ನು ಅಪವಿತ್ರ ಗೊಳಿಸಿರುವ ಕಾರಣ ನಾಶ ಗೊಳಿಸಿರುವುದಾಗಿ ತಿಳಿಸಿದ್ದಾರೆ.
‘ಎಸ್ಎಂಎಸ್ ಫ್ರಮ್ ಹೆವೆನ್’ ಎಂಬಫೇಸ್ಬುಕ್ ಪುಟದಲ್ಲಿ ಪುಸ್ತಕಗಳನ್ನು ಸುಡುತ್ತಿರುವ ಚಿತ್ರಗಳನ್ನು ಅಪಲೋಡ್ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.