ADVERTISEMENT

ಸಂತೋಷ ಕೂಟ ವಿಡಿಯೊ: ಡ್ರಗ್ಸ್‌ ಪರೀಕ್ಷೆಗೆ ಒಳಗಾದ ಫಿನ್‌ಲೆಂಡ್‌ ಪ್ರಧಾನಿ

ರಾಯಿಟರ್ಸ್
Published 19 ಆಗಸ್ಟ್ 2022, 14:25 IST
Last Updated 19 ಆಗಸ್ಟ್ 2022, 14:25 IST
ಫಿನ್‌ಲೆಂಡ್‌ ಪ್ರಧಾನಿ ಸನ್ನಾ ಮಾರಿನ್‌
ಫಿನ್‌ಲೆಂಡ್‌ ಪ್ರಧಾನಿ ಸನ್ನಾ ಮಾರಿನ್‌   

ಹೆಲ್ಸಿಂಕಿ, ಫಿನ್‌ಲೆಂಡ್‌: ‘ಸ್ನೇಹಿತರೊಡನೆ ಸಂತೋಷ ಕೂಟದಲ್ಲಿ ಭಾಗಿಯಾಗಿದ್ದ ವಿಡಿಯೊ ಇತ್ತೀಚೆಗೆ ಹೊರಬಿದ್ದ ಬಳಿಕ, ನಾನು ಡ್ರಗ್ಸ್‌ ಪರೀಕ್ಷೆಗೆ ಒಳಗಾಗಿದ್ದೇನೆ’ ಎಂದುಫಿನ್‌ಲೆಂಡ್‌ನ ಪ್ರಧಾನಿ ಸನ್ನಾ ಮಾರಿನ್‌ ಶುಕ್ರವಾರ ಹೇಳಿದ್ದಾರೆ.

‘ನಾನು ಯಾವತ್ತೂ ಮಾದಕ ವಸ್ತುವನ್ನು ಸೇವಿಸಿಲ್ಲ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.