ಬರ್ಲಿನ್ (ಎಪಿ): ಜರ್ಮನಿಯ ಗ್ರೀನ್‌ಲ್ಯಾಂಡ್ ಕರಾವಳಿಯ ಇನ್ನಾರ್‌ಸ್ಯೂ ಸಮೀಪ ಭಾರಿ ಗಾಳಿ ಹಾಗೂ ಅಲೆಗಳಿಂದಾಗಿ 1.1 ಕೋಟಿ ಟನ್ ಗಾತ್ರದ ಬೃಹತ್ ಮಂಜುಗಡ್ಡೆಯೊಂದು ತೇಲಿ ಬಂದಿದ್ದು, ಯುರೋಪ್‌ನ ಬಾಹ್ಯಾಕಾಶ ಸಂಸ್ಥೆ ಇದರ ಚಿತ್ರ ಬಿಡುಗಡೆ ಮಾಡಿದೆ.
ಇದು ಕರಗಿದಲ್ಲಿ ಪ್ರವಾಹದ ಭೀತಿಯಿಂದ ಗ್ರಾಮದ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ.
ಭಾರಿ ಗಾಳಿ ಹಾಗೂ ದೊಡ್ಡ ಗಾತ್ರದ ಅಲೆಗಳಿಂದಾಗಿ ಈ ಮಂಜುಗಡ್ಡೆ ಸಮುದ್ರ ತೀರಕ್ಕೆ ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.