ADVERTISEMENT

5 ಸಾವಿರ ಹಂದಿ ಕೊಲ್ಲಲು ನಿರ್ಧಾರ

ಏಜೆನ್ಸೀಸ್
Published 1 ಜೂನ್ 2019, 17:28 IST
Last Updated 1 ಜೂನ್ 2019, 17:28 IST

ಹಾಂಗ್‌ಕಾಂಗ್‌: ಚೀನಾ ಗಡಿ ಭಾಗದ ಕಸಾಯಿಖಾನೆಯ ಹಂದಿಯೊಂದರಲ್ಲಿ ಆಫ್ರಿಕನ್‌ ಹಂದಿಜ್ವರ ಕಾಣಿಸಿಕೊಂಡಿದ್ದು, 4,700 ಹಂದಿಗಳನ್ನು ಕೊಲ್ಲಲು ಸರ್ಕಾರ ನಿರ್ಧರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.