ADVERTISEMENT

ನವನೀತ್‌ ಮುರಳಿ ಸ್ಪೆಲ್ಲಿಂಗ್‌ ಬೀ ವಿಜೇತ

ಪಿಟಿಐ
Published 19 ಆಗಸ್ಟ್ 2019, 20:15 IST
Last Updated 19 ಆಗಸ್ಟ್ 2019, 20:15 IST

ನ್ಯೂಯಾರ್ಕ್‌: ಭಾರತ ಸಂಜಾತ ಅಮೆರಿಕದ ನವನೀತ್‌ ಮುರಳಿ ಅವರು 2019ರ ದಕ್ಷಣ ಏಷಿಯಾ ಸ್ಪೆಲ್ಲಿಂಗ್‌ ಬೀ ಸ್ವರ್ಧೆಯಲ್ಲಿ ಗೆಲುವು ಸಾಧಿಸಿದ್ದಾರೆ.

‘ಫ್ಲಿಪಿ’ ಪದದ ಸ್ಪೆಲ್ಲಿಂಗ್‌ ಅನ್ನು ಸರಿಯಾಗಿ ಹೇಳುವುದರ ಮೂಲಕ ಮುರಳಿ ಸ್ಪರ್ಧೆಯಲ್ಲಿ ₹ 2,13,000 ಪ್ರಶಸ್ತಿ ಮೊತ್ತ ಗೆದ್ದುಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT