ಲಂಡನ್:2020ನೇ ಸಾಲಿನ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಯ ತೀರ್ಪುಗಾರರಾಗಿ ಖ್ಯಾತ ಭಾರತೀಯ ಲೇಖಕ ಜೀತ್ ಥಾಯಿಲ್ ಅವರನ್ನು ಘೋಷಿಸಲಾಗಿದೆ. ವಿಶ್ವದ ಪ್ರತಿಷ್ಠಿತ ಸಾಹಿತ್ಯ ಪ್ರಶಸ್ತಿಯಾಗಿರುವ ಇದನ್ನು ಅತ್ಯುತ್ತಮ ಭಾಷಾಂತರಿಸಿದ ಕಾದಂಬರಿಗೆ ನೀಡಲಾಗುತ್ತದೆ.
*
ತೀರ್ಪುಗಾರರ ಸಮಿತಿಯ ಅಧ್ಯಕ್ಷ ಸ್ಥಾನ ದೊರಕಿರುವುದು ಹೆಮ್ಮೆಯ ವಿಚಾರ. ಕಾದಂಬರಿಗಳನ್ನು ಭಾಷೆ, ಸಂಸ್ಕೃತಿ ಮೀರಿ ಕೊಂಡೊಯ್ಯುವ ಲೇಖಕರ ಸಾಹಸವನ್ನು ಈ ಪ್ರಶಸ್ತಿ ಗುರುತಿಸುತ್ತದೆ.
– ಟೆಡ್ ಹಾಕಿನ್ಸನ್, ತೀರ್ಪುಗಾರರ ಸಮಿತಿ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.