ADVERTISEMENT

ರಾಜಕೀಯ ಅಸ್ಥಿರತೆ: ಕುವೈತ್ ಸರ್ಕಾರ ಪತನ

ಏಜೆನ್ಸೀಸ್
Published 5 ಏಪ್ರಿಲ್ 2022, 13:34 IST
Last Updated 5 ಏಪ್ರಿಲ್ 2022, 13:34 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ದುಬೈ(ಎಪಿ): ಸರ್ಕಾರ ರಚನೆಯಾದ ಕೆಲವೇ ತಿಂಗಳಲ್ಲಿ ರಾಜಕೀಯ ಅಸ್ಥಿರತೆಯಿಂದಾಗಿ ಕುವೈತ್ ಸರ್ಕಾರ ಪತನಗೊಂಡಿದೆ.

ಪ್ರಧಾನಿ ಶೇಖ್ ಸಾಬ ಅಲ್-ಖಲೆದ್ ಅಲ್ ಹಮದ್ ಅಲ್ ಸಾಬ ಅವರ ವಿರುದ್ಧ ಮಂಡನೆಯಾಗಿರುವ ಅವಿಶ್ವಾಸ ನಿರ್ಣಯದ ಮೇಲೆ ಈ ವಾರ ಮತದಾನನಿಗದಿಯಾಗಿತ್ತು.

ಆದರೆ, ಅದಕ್ಕೂ ಮುನ್ನವೇಪ್ರಧಾನಿ ಅವರು ತಮ್ಮ ಸಂಪುಟದ ರಾಜೀನಾಮೆಯನ್ನು ರಾಜಕುಮಾರನಿಗೆ ಸಲ್ಲಿಸಿದರು ಎಂದು ವರದಿಯಾಗಿದೆ. ಈ ಮೂಲಕ ಕಳೆದ ಒಂದೂವರೆ ವರ್ಷದಲ್ಲಿ 3ನೇ ಸಲ ಸರ್ಕಾರ ಪತನಗೊಂಡಂತಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.