ಲಂಡನ್: ಬ್ರಿಟನ್ ರಾಣಿಯಾಗಿದ್ದ ಎರಡನೇ ಎಲಿಜಬೆತ್ ಅವರ ಶಾಶ್ವತ ಸ್ಮಾರಕ ಸ್ಥಾಪನೆಗೆ ಚಿಂತನೆ ನಡೆಯುತ್ತಿದೆ. 2026ರಲ್ಲಿ ರಾಣಿಗೆ 100 ವರ್ಷ ಪೂರ್ಣಗೊಳ್ಳಲಿದೆ. ಹೀಗಾಗಿ ಆ ವರ್ಷವೇ ಸ್ಮಾರಕವನ್ನು ಅನಾವರಣಗೊಳಿಸುವ ಯೋಜನೆ ಇದೆ ಎಂದು ಬ್ರಿಟನ್ ಸರ್ಕಾರ ಭಾನುವಾರ ಘೋಷಿಸಿದೆ.
ರಾಣಿ ಎಲಿಜಬೆತ್ ತಮ್ಮ 96ನೇ ವಯಸ್ಸಿನಲ್ಲಿ ಕಳೆದ ಸೆಪ್ಟೆಂಬರ್‌ನಲ್ಲಿ ಮೃತಪಟ್ಟಿದ್ದಾರೆ.
ಮೊದಲನೇ ಪುಣ್ಯ ತಿಥಿ ಸಮೀಪಿಸುತ್ತಿದ್ದು, ಈ ನಡುವೆ ಸರ್ಕಾರ ತನ್ನ ನೂತನ ಯೋಜನೆ ಬಗ್ಗೆ ಘೋಷಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.