ADVERTISEMENT

‘ಸ್ಥಾವರ ಪರಿಶೀಲನೆಗೆ ಕಿಮ್‌ ಆಹ್ವಾನ’

ಏಜೆನ್ಸೀಸ್
Published 8 ಅಕ್ಟೋಬರ್ 2018, 20:17 IST
Last Updated 8 ಅಕ್ಟೋಬರ್ 2018, 20:17 IST
ಮೈಕ್‌ ಪೊಂಪಿಯೊ
ಮೈಕ್‌ ಪೊಂಪಿಯೊ   

ಸೋಲ್: ಉತ್ತರ ಕೊರಿಯಾದಲ್ಲಿ ನಿಷ್ಕ್ರಿಯಗೊಳಿಸಲಾಗಿರುವ ಪರಮಾಣು ಸ್ಥಾವರಗಳ ಪರಿಶೀಲನೆಗೆ ಅಂತರರಾಷ್ಟ್ರೀಯ
ತನಿಖಾಧಿಕಾರಿಗಳಿಗೆ ಅವಕಾಶ ನೀಡಲು, ಆ ದೇಶದ ಸರ್ವಾಧಿಕಾರಿ ಕಿಮ್ ಜಾಂಗ್‌ ಉನ್ ಅವರು ಸಿದ್ಧರಿರುವುದಾಗಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಸೋಮವಾರ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.