ADVERTISEMENT

ರಾಜಕುಮಾರಿ ಡಯಾನಾ ಬಳಸುತ್ತಿದ್ದ ಸ್ವೆಟರ್ ₹ 9.14 ಕೋಟಿಗೆ ಹರಾಜು

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2023, 15:41 IST
Last Updated 15 ಸೆಪ್ಟೆಂಬರ್ 2023, 15:41 IST
<div class="paragraphs"><p> ರಾಜಕುಮಾರಿ ಡಯಾನಾ !</p></div>

ರಾಜಕುಮಾರಿ ಡಯಾನಾ !

   

ಲಂಡನ್‌ (ಎ.ಪಿ): ರಾಜಕುಮಾರಿ ಡಯಾನಾ ಅವರು ಬಳಸುತ್ತಿದ್ದ, ಕುರಿಯ ಉಣ್ಣೆಯನ್ನು ಬಳಸಿ ತಯಾರಿಸಲಾಗಿದ್ದ ಕೆಂಪು ಬಣ್ಣದ ಸ್ವೆಟರ್‌ ಹರಾಜಿನಲ್ಲಿ ದಾಖಲೆಯ ₹ 9.14 ಕೋಟಿಗೆ (1.1 ಮಿಲಿಯನ್‌ ಡಾಲರ್‌) ಮಾರಾಟವಾಗಿದೆ.

ಆನ್‌ಲೈನ್‌ ಮೂಲಕ ನಡೆದ ಸೂತ್‌ಬೈ ಫ್ಯಾಷನ್‌ ಐಕನ್‌ ಮಾರಾಟದಲ್ಲಿ ಅಪರಿಚಿತ ಬಿಡ್‌ದಾರರು ಈ ಸ್ವೆಟರ್ ಅನ್ನು ಖರೀದಿಸಿದ್ದಾರೆ. ಎರಡು ವಾರ ನಡೆದ ಹರಾಜು ಪ್ರಕ್ರಿಯೆಯು ಗುರುವಾರ ಅಂತ್ಯಗೊಂಡಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.