ADVERTISEMENT

ಉಕ್ರೇನ್‌ ಮೇಲಿನ ಸೈಬರ್ ದಾಳಿಯ ಹಿಂದೆ ರಷ್ಯಾ ಕೈವಾಡ: ಐರೋಪ್ಯ ಒಕ್ಕೂಟ

ರಾಯಿಟರ್ಸ್
Published 10 ಮೇ 2022, 11:55 IST
Last Updated 10 ಮೇ 2022, 11:55 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಲಂಡನ್‌: ಉಕ್ರೇನ್‌ ಯುದ್ಧದ ಆರಂಭದಲ್ಲಿ ಸಾವಿರಾರು ಜಾಲತಾಣಗಳನ್ನು ಬಂದ್‌ ಮಾಡಲು ನಡೆಸಿದ ಸ್ಯಾಟೆಲೈಟ್‌ ಇಂಟರ್ನೆಟ್‌ ಜಾಲದ ಮೇಲಿನ ದೊಡ್ಡ ಸೈಬರ್‌ ದಾಳಿಯ ಹಿಂದೆ ರಷ್ಯಾ ಕೈವಾಡ ಇದೆ ಎಂದು ಐರೋಪ್ಯ ಒಕ್ಕೂಟವು ಸೋಮವಾರ ಹೇಳಿಕೆಯೊಂದರಲ್ಲಿ ತಿಳಿಸಿದೆ.

ರಷ್ಯಾ ಸೇನೆಯು ಉಕ್ರೇನ್‌ ಮೇಲೆ ಆಕ್ರಮಣ ನಡೆಸಿದಂತೆಯೇ ಫೆಬ್ರುವರಿ ಅಂತ್ಯದಲ್ಲಿ ವಿಯಾಸಾಟ್‌ನ ಕೆಎ–ಎಸ್‌ಎಟಿ ಜಾಲದ ಮೇಲೆ ಸೈಬರ್‌ ದಾಳಿ ನಡೆಸಿತು ಎಂದು ಅದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.