ADVERTISEMENT

ತಾಂಜೇನಿಯಾದ ಪ್ರಥಮ ಮಹಿಳಾ ಅಧ್ಯಕ್ಷೆಯಾಗಿ ಸಮಿಯಾ ಸುಲುಹು ಪ್ರಮಾಣ ವಚನ ಸ್ವೀಕಾರ

ಏಜೆನ್ಸೀಸ್
Published 19 ಮಾರ್ಚ್ 2021, 10:55 IST
Last Updated 19 ಮಾರ್ಚ್ 2021, 10:55 IST
ತಾಂಜೆನಿಯಾದ ಪ್ರಥಮ ಮಹಿಳಾ ಅಧ್ಯಕ್ಷೆಯಾಗಿ ‍ಪ್ರಮಾಣ ವಚನ ಸ್ವೀಕರಿಸುತ್ತಿರುವ ಸಮಿಯಾ ಸುಲುಹು ಹಸನ್                                –ರಾಯಿಟರ್ಸ್‌ ಚಿತ್ರ
ತಾಂಜೆನಿಯಾದ ಪ್ರಥಮ ಮಹಿಳಾ ಅಧ್ಯಕ್ಷೆಯಾಗಿ ‍ಪ್ರಮಾಣ ವಚನ ಸ್ವೀಕರಿಸುತ್ತಿರುವ ಸಮಿಯಾ ಸುಲುಹು ಹಸನ್                                –ರಾಯಿಟರ್ಸ್‌ ಚಿತ್ರ   

ದಾರ್‌ ಎಸ್‌ ಸಲಾಂ:ತಾಂಜೇನಿಯಾದ ಪ್ರಥಮ ಮಹಿಳಾ ಅಧ್ಯಕ್ಷೆಯಾಗಿ ಸಮಿಯಾ ಸುಲುಹು ಹಸನ್ ಅವರು ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಸಂಪುಟ ಸದಸ್ಯರು ಮತ್ತು ಮುಖ್ಯ ನ್ಯಾಯಮೂರ್ತಿ ಅವರ ಮುಂದೆಸಮಿಯಾ ಸುಲುಹು ಹಸನ್ ಪ್ರಮಾಣ ವಚನ ಸ್ವೀಕರಿಸಿದರು. ಹಿಜಾಬ್‌ ಧರಿಸಿದ್ದ ಸಮಿಯಾ ಅವರು ಬಲಗೈಯಲ್ಲಿ ಕುರಾನ್‌ ಹಿಡಿದು ತಾಂಜೇನಿಯಾದ ಅಧ್ಯಕ್ಷೆಯಾಗಿ ‍ಅಧಿಕಾರ ಸ್ವೀಕರಿಸಿದರು.

ಈ ವೇಳೆ ಮಾಜಿ ಅಧ್ಯಕ್ಷರುಗಳಾದ ಆಲಿ ಹಸನ್‌ ಮ್ವಿನಿ, ಜಕಾಯ ಕಿಕ್ವೆತೆ ಮತ್ತು ಅಬೀದ್ ಕರುಮೆ ಉಪಸ್ಥಿತರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.