ದುಬೈ:ಸೌದಿ ಅರೇಬಿಯಾದ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಅವರಿಗೆ ಬೆಂಬಲ ನೀಡದ ಇಬ್ಬರು ಹಿರಿಯ ರಾಜಕುಮಾರರನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ರಾಜ ಸಲ್ಮಾನ್ ಅವರ ತಮ್ಮ ಅಹಮ್ಮದ್ ಬಿನ್ ಅಬ್ದೆಲಾಜಿಜ್ ಮತ್ತು ರಾಜನ ಸಹೋದರ ಮೊಹಮ್ಮದ್ ಬಿನ್ ನಯೀಫ್ ಅವರನ್ನು ಬಂಧಿಸಲಾಗಿದೆ. ಒಳಾಡಳಿತ ಹಾಗೂ ಭದ್ರತಾ ವಿಭಾಗದ ಸಚಿವರಾಗಿ ರಾಜಕುಮಾರರು ಕಾರ್ಯನಿರ್ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.