ADVERTISEMENT

'ಡೈನೊಸಾರ್ ಮರ’ಗಳ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2020, 20:03 IST
Last Updated 16 ಜನವರಿ 2020, 20:03 IST

ಸಿಡ್ನಿ: 20 ಕೋಟಿ ವರ್ಷಗಳಿಗೂ ಹಳೆಯ ತಳಿಯಾದ ವಾಲಮಿ ದೇವದಾರು ಮರ(ಡೈನೊಸಾರ್ ಮರ)ಗಳನ್ನು ಕಾಳ್ಗಿಚ್ಚಿನಿಂದ ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

‘ವಿಶ್ವ ಪಾರಂಪರಿಕ ತಾಣವಾದ ‘ಬ್ಲ್ಯೂ ಮೌಂಟೇನ್‌’ನಲ್ಲಿರುವ ಈ ಡೈನೊಸಾರ್ ಮರಗಳನ್ನು, ಪ್ರವಾಸಿಗರಿಂದ ರಕ್ಷಿಸಲು ಸದಾ ಕಾವಲು ಕಾಯಲಾಗುತ್ತದೆ. ಆದರೂ ಪ್ರವಾಸಿಗರು ಅಕ್ರಮವಾಗಿ ಪ್ರವೇಶಿಸುವ ಆತಂಕ ಇದ್ದೇ ಇರುತ್ತದೆ’ ಎಂದು ನ್ಯೂ ಸೌತ್ ವೇಲ್ಸ್‌ನ ಪರಿಸರ ಸಚಿವ ಮ್ಯಾಟ್‌ ಕೀನ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT