ಚಿತ್ರಗಳಲ್ಲಿ ನೋಡಿ: ಜಗತ್ತಿನ ಅತ್ಯಂತ ಚಿಕ್ಕ ಗೋ ಮಾತೆ ಇಲ್ಲಿದೆ...
ಜಗತ್ತಿನಲ್ಲಿ ಅತ್ಯಂತ ಚಿಕ್ಕ ಗೋವು ಬಾಂಗ್ಲಾದೇಶದಲ್ಲಿದೆ. ಇತ್ತೀಚೆಗೆ ಗಿನ್ನಿಸ್ ದಾಖಲೆ ಪಟ್ಟಿಗೆ ಸೇರಿರುವ ಈ ಮುದ್ದಾದ ಹಸುವಿನ ಹೆಸರು ರಾಣಿ. ಬಾಂಗ್ಲಾದೇಶದ ಸಾವರ್ ಜಿಲ್ಲೆಯ ಚಾರಿಗ್ರಾಮದ ಡೇರಿಯೊಂದರಲ್ಲಿ ಈ ಹಸುವಿದೆ.ಇದರ ತೂಕ ಕೇವಲ 27 ಕೆಜಿ. ಎತ್ತರ 56 ಸೆಂಟಿ ಮೀಟರ್, ಉದ್ದ 66 ಸೆಂಟಿ ಮೀಟರ್.ಈ ಮುದ್ದಾದ ರಾಣಿ ಹಸುವನ್ನು ಯಾರಾದರೂ ಕೈಯಲ್ಲಿ ಮಗುವಿನ ರೀತಿ ಎತ್ತಿಕೊಂಡು ಹೋಗಬಹುದು.ಈ ಹಸು ಗಿನ್ನಿಸ್ ರೆಕಾರ್ಡ್ ಮಾಡಿದ ಮೇಲೆ ಜನ ತಂಡೋಪತಂಡವಾಗಿ ಅದನ್ನು ನೋಡಲು ತೆರಳುತ್ತಿದ್ದಾರೆ.
ಪ್ರಜಾವಾಣಿ ವಾರ್ತೆ
Published 12 ಜುಲೈ 2021, 15:08 IST
Last Updated 12 ಜುಲೈ 2021, 15:08 IST
ಜಗತ್ತಿನಲ್ಲಿ ಅತ್ಯಂತ ಚಿಕ್ಕ ಗೋವು ಬಾಂಗ್ಲಾದೇಶದಲ್ಲಿದೆ. ಇತ್ತೀಚೆಗೆ ಗಿನ್ನಿಸ್ ದಾಖಲೆ ಪಟ್ಟಿಗೆ ಸೇರಿರುವ ಈ ಮುದ್ದಾದ ಹಸುವಿನ ಹೆಸರು ರಾಣಿ. ಬಾಂಗ್ಲಾದೇಶದ ಸಾವರ್ ಜಿಲ್ಲೆಯ ಚಾರಿಗ್ರಾಮದ ಡೇರಿಯೊಂದರಲ್ಲಿ ಈ ಹಸುವಿದೆ. ಇದರ ತೂಕ ಕೇವಲ 27 ಕೆಜಿ. ಎತ್ತರ 56 ಸೆಂಟಿ ಮೀಟರ್, ಉದ್ದ 66 ಸೆಂಟಿ ಮೀಟರ್. ಈ ಮುದ್ದಾದ ರಾಣಿ ಹಸುವನ್ನು ಯಾರಾದರೂ ಕೈಯಲ್ಲಿ ಮಗುವಿನ ರೀತಿ ಎತ್ತಿಕೊಂಡು ಹೋಗಬಹುದು. ಈ ಹಸು ಗಿನ್ನಿಸ್ ರೆಕಾರ್ಡ್ ಮಾಡಿದ ಮೇಲೆ ಜನ ತಂಡೋಪತಂಡವಾಗಿ ಅದನ್ನು ನೋಡಲು ತೆರಳುತ್ತಿದ್ದಾರೆ./ಚಿತ್ರಗಳು-ಎ.ಎಫ್.ಪಿ