ADVERTISEMENT

ದಕ್ಷಿಣ ಕೊರಿಯಾ: ಚಂದ್ರನ ಕಕ್ಷೆಗೆ ಪ್ರಥಮ ಬಾಹ್ಯಾಕಾಶ ನೌಕೆ ಉಡಾವಣೆ

ಏಜೆನ್ಸೀಸ್
Published 5 ಆಗಸ್ಟ್ 2022, 14:21 IST
Last Updated 5 ಆಗಸ್ಟ್ 2022, 14:21 IST

ಕೇಪ್ ಕ್ಯಾನವೆರಲ್, ಯುಎಸ್: ಚಂದ್ರನ ಕಕ್ಷೆಗೆ ಪ್ರಥಮ ಬಾಹ್ಯಾಕಾಶ ನೌಕೆಯನ್ನು ದಕ್ಷಿಣ ಕೊರಿಯಾ ಉಡಾವಣೆ ಮಾಡಿದೆ.

ಸ್ಪೇಸ್‌ಎಕ್ಸ್ ಗುರುವಾರ ಉಡಾವಣೆ ಮಾಡಿದ ಉಪಗ್ರಹವು ಇಂಧನ ಉಳಿಸಲು ದೀರ್ಘ ಹಾದಿ ತೆಗೆದುಕೊಳ್ಳುತ್ತಿದ್ದು, ಡಿಸೆಂಬರ್‌ನಲ್ಲಿ ಮರಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT