ಲಂಡನ್: ಪ್ರಧಾನಿ ಬೋರಿಸ್ ಜಾನ್ಸನ್ ಅವರ ಬ್ರೆಕ್ಸಿಟ್‌ಗೆ ಬ್ರಿಟನ್‌ನಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಸಂಸತ್ ಶುಕ್ರವಾರ ಬೆಂಬಲ ಸೂಚಿಸಿದೆ.
ಕಳೆದ ವಾರ ನಡೆದಿದ್ದ ಚುನಾವಣೆಯಲ್ಲಿ ಬೋರಿಸ್ ಅವರ ಕನ್ಸರ್ವೇಟಿವ್ ಪಕ್ಷ ಭಾರಿ ಬಹುಮತ ಪಡೆದಿತ್ತು. ಇದರಿಂದಾಗಿ ಬ್ರೆಕ್ಸಿಟ್ ಹಾದಿ ಸುಗಮವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.