ಹವಾಮಾನ ಬದಲಾವಣೆ ಹಾಗೂ ಬರದಿಂದ ಯೆಮನ್ ದೇಶ ತತ್ತರಿಸಿದೆ. ಕೆಲವು ಪ್ರಾಂತ್ಯಗಳಲ್ಲಿ ಅಲ್ಲಿನ ಜನರು ನೀರಿಗಾಗಿ ಹಾಹಾಕಾರ ಪಡುತ್ತಿದ್ದಾರೆ. ಮಾತರ್ ಪ್ರದೇಶದಲ್ಲಿ ಬಾಲಕನೊಬ್ಬ ಕತ್ತೆಗಳ ಮೇಲೆ ನೀರಿನ ಕ್ಯಾನ್‌ಗಳನ್ನು ಸಾಗಿಸುತ್ತಿದ್ದಾನೆ. ( ರಾಯಿಟರ್ಸ್ ಚಿತ್ರ)
ಬಾಲಕಿಯೊಬ್ಬಳು ತಮ್ಮ ಮನೆಗೆ ಬಕೇಟ್ನಲ್ಲಿ ನೀರು ತೆಗೆದುಕೊಂಡು ಹೋಗುತ್ತಿರುವ ದೃಶ್ಯ ( ರಾಯಿಟರ್ಸ್ ಚಿತ್ರ)
ಯೆಮೆನ್ ಬನಿ ಮಾತರ್ನಲ್ಲಿರುವ ಕಿರು ಜಲಾಶಯ ನೋಟ ( ರಾಯಿಟರ್ಸ್ ಚಿತ್ರ)
ಮಹಿಳೆಯರು ಮತ್ತು ಬಾಲಕಿಯರು ನೀರು ತರಲು ಹೋಗುತ್ತಿರುವುದು ( ರಾಯಿಟರ್ಸ್ ಚಿತ್ರ)
ವ್ಯಕ್ತಿಗಳಿಬ್ಬರು ಕತ್ತೆಗಳ ಮೇಲೆ ನೀರಿನ ಕ್ಯಾನ್‌ಗಳನ್ನು ಸಾಗಿಸುತ್ತಿದ್ದಾರೆ. ( ರಾಯಿಟರ್ಸ್ ಚಿತ್ರ)
ಮಾತರ್ ಪ್ರಾಂತ್ಯದ ಕೆರೆಯೊಂದರಲ್ಲಿ ಕುರಿಗಳು ನೀರು ಕುಡಿಯುತ್ತಿರುವುದು ( ರಾಯಿಟರ್ಸ್ ಚಿತ್ರ)
ಮಹಿಳೆಯರು ಮತ್ತು ಬಾಲಕಿಯರು ಸಾರ್ವಜನಿಕ ಕೊಳಾಯಿಂದ ನೀರು ಸಂಗ್ರಹಿಸುತ್ತಿರುವುದು ( ರಾಯಿಟರ್ಸ್ ಚಿತ್ರ)
ಹವಾಮಾನ ಬದಲಾವಣೆ ಹಾಗೂ ಬರದಿಂದ ಯೆಮನ್ ದೇಶ ತತ್ತರಿಸಿದೆ. ಕೆಲವು ಪ್ರಾಂತ್ಯಗಳಲ್ಲಿ ಅಲ್ಲಿನ ಜನರು ನೀರಿಗಾಗಿ ಹಾಹಾಕಾರ ಪಡುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.