ಅಮೆರಿಕ ದೇಶ, ಸಮಾಜ, ಸಂಸ್ಕೃತಿ, ಆಡಳಿತ, ಇತಿಹಾಸ, ಶಿಕ್ಷಣ, ಪ್ರವಾಸ ಮತ್ತು ವೀಸಾ ಇತ್ಯಾದಿ ವಿಚಾರಗಳ ಬಗೆಗೆ ಓದುಗರಿಂದ ಪ್ರಶ್ನೆಗಳನ್ನು ಆಹ್ವಾನಿಸುತ್ತಿದ್ದೇವೆ. ಹೆಸರು, ವಿಳಾಸ, ಇ-ಮೇಲ್ ವಿಳಾಸ, ದೂರವಾಣಿ ಸಂಖ್ಯೆ ಮತ್ತಿತರ ವೈಯಕ್ತಿಕ ವಿವರಗಳೊಂದಿಗೆ ಪ್ರಶ್ನೆಗಳನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಿ ಕೊಡಿ. ಪ್ರಶ್ನೆಗಳನ್ನು ಕಳುಹಿಸಲು ಜನವರಿ 9 ಕೊನೆಯ ದಿನ.
ಪತ್ರದ ವಿಳಾಸ:
ಆಸ್ಕ್ ಅಮೆರಿಕ..! ಸಂಪಾದಕರು,ಪ್ರಜಾವಾಣಿ, ನಂ 75, ಮಹಾತ್ಮ ಗಾಂಧಿ ರಸ್ತೆ,ಬೆಂಗಳೂರು-560 001.
ಇ-ಮೇಲ್ ವಿಳಾಸ: askamerica@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.