ADVERTISEMENT

ಕಣ್ಣಡಕ!

​ಪ್ರಜಾವಾಣಿ ವಾರ್ತೆ
Published 20 ಜೂನ್ 2018, 19:17 IST
Last Updated 20 ಜೂನ್ 2018, 19:17 IST

ಅಂತೂ ಎಲ್ಲರಿಗೂ ಬೇಕು ‘ಕನ್ನಡದ ಕನ್ನಡಕ’ ಎಂದಿದ್ದಾರೆ ಮೈಸೂರಿನ ಸಿ.ಪಿ.ಕೆ.
(ವಾ.ವಾ., ಜೂನ್‌ 20).
ಅದು ಕನ್ನಡಕ ಅಲ್ಲ ಕಣ್ಣಡಕ!
ಕಣ್ಣಿಗೆ ಅಳವಡಿಸಿಕೊಳ್ಳುವ;
ಕಣ್ಣಿಗೆ ಅಡಕವಾಗುವ;
ಕಣ್+ಅಡಕ;
ಅದೇ ಕಣ್ಣಡಕ!

–ಪಿ.ಜೆ.ರಾಘವೇಂದ್ರ, ಮೈಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT