ADVERTISEMENT

25 ವರ್ಷಗಳ ಹಿಂದೆ: ಶೀಘ್ರ ವೀರಪ್ಪನ್‌ ಸೆರೆ; ಗೃಹ ಸಚಿವ ಖರ್ಗೆ ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2024, 18:34 IST
Last Updated 23 ನವೆಂಬರ್ 2024, 18:34 IST
<div class="paragraphs"><p>25 ವರ್ಷಗಳ ಹಿಂದೆ</p></div>

25 ವರ್ಷಗಳ ಹಿಂದೆ

   

ಶೀಘ್ರ ವೀರಪ್ಪನ್‌ ಸೆರೆ; ಗೃಹ ಸಚಿವ ಖರ್ಗೆ ವಿಶ್ವಾಸ

ಬೆಂಗಳೂರು ನ.23– ಕರ್ನಾಟಕ, ತಮಿಳುನಾಡುಗಳ ಪೊಲೀರು ಪರಸ್ಪರ ಸಹಕಾರದಿಂದ ಕೆಲಸ ಮಾಡುತ್ತಿರುವುದರಿಂದ ನರಹಂತಕ ವೀರಪ್ಪನ್‌ನನ್ನು ಶೀಘ್ರ ಬಂಧಿಸಲಾಗುವುದು ಎಂದು ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಆಶಾಭಾವನೆ ವ್ಯಕ್ತಪಡಿಸಿದರು.

ADVERTISEMENT

ಬಸ್‌ ಸಮಯಪಾಲನೆ ನಿಗಾ ಇಡುವ ರೇಡಿಯೊ ವ್ಯವಸ್ಥೆ

ಬೆಂಗಳೂರು, ನ. 23– ಕೆಂಪೇಗೌಡ ಬಸ್‌ ನಿಲ್ದಾಣದಿಂದ ಹೊರಡುವ 700 ಬಸ್‌ಗಳ ಸಮಯ ಪರಿಪಾಲನೆ ಬಗ್ಗೆ ನಿಗಾ ಇರಿಸುವ ರೇಡಿಯೊ ವ್ಯವಸ್ಥೆ ಅಳವಡಿಸಲು ಬಿ.ಎಂ.ಟಿ.ಸಿ ಸಜ್ಜಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.