ADVERTISEMENT

50‌ ವರ್ಷಗಳ ಹಿಂದೆ | ದ್ವೇಷಗಳಿಲ್ಲದ ಸೃಜನಾತ್ಮಕ ಹೋರಾಟಕ್ಕೆ ಕುವೆಂಪು ಕರೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2024, 4:33 IST
Last Updated 21 ಏಪ್ರಿಲ್ 2024, 4:33 IST
<div class="paragraphs"><p>ಪಪ್ರಝಾ</p></div>

ಪಪ್ರಝಾ

   

ಮೈಸೂರು, ಏ. 20– ಯಾರ ಬಗ್ಗೆಯೂ ದ್ವೇಷ–ಅಸೂಯೆಗಳನ್ನು ಇಟ್ಟುಕೊಳ್ಳದೆ ಪುರೋಹಿತಶಾಹಿಯ ವಿರುದ್ಧ ಸೃಜನಾತ್ಮಕವವಾಗಿ ಹೋರಾಟ ನಡೆಸಲು ರಾಷ್ಟ್ರಕವಿ ಕುವೆಂಪು ಅವರು ಕರ್ನಾಟಕ ಬರಹಗಾರರು ಮತ್ತು ಕಲಾವಿದರ ಒಕ್ಕೂಟದ ವ್ಯವಸ್ಥಾಪಕರಿಗೆ ಇಂದು ಇಲ್ಲಿ ಕರೆ ನೀಡಿದರು. 

‘ಪುರೋಹಿತ ವರ್ಗ’ ಎಂದರೆ ಕೇವಲ ಬ್ರಾಹ್ಮಣರನ್ನು ಕುರಿತು ತಾವು ಹೇಳುತ್ತಿಲ್ಲವೆಂದು ಅವರು ಸ್ಪಷ್ಟಪಡಿಸಿ, ಈ ವರ್ಗದ ಜನ ಮುಸಲ್ಮಾನರು, ಕ್ರೈಸ್ತರು ಮುಂತಾದ ಎಲ್ಲ ಮತಗಳಲ್ಲಿಯೂ ಇದ್ದಾರೆಂದು ವಿವರಿಸಿದರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.