ADVERTISEMENT

25 ವರ್ಷಗಳ ಹಿಂದೆ | ತೈವಾನ್‌ನಲ್ಲಿ ಭೀಕರ ಭೂಕಂಪ: 1700ಕ್ಕೂ ಹೆಚ್ಚು ಬಲಿ

ಪ್ರಜಾವಾಣಿ ವಿಶೇಷ
Published 21 ಸೆಪ್ಟೆಂಬರ್ 2024, 22:55 IST
Last Updated 21 ಸೆಪ್ಟೆಂಬರ್ 2024, 22:55 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ತೈಪೆ, ಸೆ.21 (ರಾಯಿಟರ್ಸ್‌)– ತೈವಾನ್‌ನಲ್ಲಿ ಈ ಶತಮಾನದಲ್ಲೇ ಅತ್ಯಂತ ಭೀಕರವೆನಿಸಿದ ಭೂಕಂಪ ಇಂದು ನಸುಕಿನಲ್ಲಿ ಸಂಭವಿಸಿ 1,700ಕ್ಕೂ ಹೆಚ್ಚು ಜನ ಸತ್ತಿದ್ದಾರೆ.

ಕಟ್ಟಡಗಳ ಭಗ್ನಾವಶೇಷಗಳಡಿ ಸುಮಾರು ಮೂರು ಸಾವಿರ ಮಂದಿ ಸಿಲುಕಿದ್ದಾರೆ. ಸುಮಾರು 4,000 ಜನರಿಗೆ ಗಾಯಗಳಾಗಿವೆ. ಒಂದು ಲಕ್ಷಕ್ಕೂ ಹೆಚ್ಚು ಜನರು ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ.

ಪರಿಹಾರ ಕಾರ್ಯ ತಂಡಗಳು ಅವಿರತವಾಗಿ ಶ್ರಮಿಸುತ್ತಿದ್ದಾವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.