ADVERTISEMENT

50 ವರ್ಷಗಳ ಹಿಂದೆ: ‘ನಿರ್ಮಾಲ್ಯಂ’, ’ಕಾಡು’ ಚಿತ್ರಗಳಿಗೆ ರಾಷ್ಟ್ರಪ್ರಶಸ್ತಿ

ಪ್ರಜಾವಾಣಿ ವಿಶೇಷ
Published 20 ಜುಲೈ 2024, 23:10 IST
Last Updated 20 ಜುಲೈ 2024, 23:10 IST
50 ವರ್ಷಗಳ ಹಿಂದೆ
50 ವರ್ಷಗಳ ಹಿಂದೆ   

‘ನಿರ್ಮಾಲ್ಯಂ’, ’ಕಾಡು’, ‘ಅಬಚೂರಿನ ಪೋಸ್ಟಾಫೀಸು’ ಚಿತ್ರಗಳಿಗೆ ರಾಷ್ಟ್ರಪ್ರಶಸ್ತಿ

ನವದೆಹಲಿ, ಜುಲೈ 20– ನಿರ್ಮಾಲ್ಯಂ ಮಲೆಯಾಳಂ ಚಿತ್ರ 1973ರ ಅತ್ಉತ್ತಮ ಕಥಾ ಚಿತ್ರಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದಿದೆ.

‘ಕಾಡು’ ಕನ್ನಡ ಚಿತ್ರ ರಾಷ್ಟ್ರ ಮಟ್ಟದ ಉತ್ತಮ ಕಥಾ ಚಿತ್ರಕ್ಕಾಗಿ ಎರಡನೇ ಬಹುಮಾನ ಗಳಿಸಿದೆ. ಎನ್‌.ಎಲ್‌.ಕಂಬೈನ್ಸ್‌ ಅವರು ನಿರ್ಮಿಸಿದ ಈ ಚಿತ್ರಕ್ಕೆ ಗಿರೀಶ್‌ ಕಾರ್ನಾಡ್‌ ನಿರ್ದೇಶಕರು. ‘ಅಬಚೂರಿನ ಪೋಸ್ಟಾಫೀಸು’ ಕನ್ನಡ ಚಿತ್ರಕ್ಕೆ ಪ್ರಾದೇಶಿಕ ಭಾಷೆಗಳಿಗೆ ನೀಡಲಾಗುವ ಪ್ರಶಸ್ತಿ ದೊರೆತಿದೆ. ‘ದಿ ಫ್ಲೇಮ್‌ ಬರ್ನ್ಸ್‌ ಬ್ರೈಟ್‌’ ಅತ್ಯುತ್ತಮ ಸಾಕ್ಷ್ಯಚಿತ್ರ ಬಹುಮಾನ ಪಡೆದಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.