ADVERTISEMENT

50 ವರ್ಷಗಳ ಹಿಂದೆ|ಹುಂಜಾ ವಿಲೀನದ ಭುಟ್ಟೋ ಕ್ರಮ ರಾಜಕೀಯ ಆಕ್ರಮಣ: ಕಾಶ್ಮೀರ ಸಿಎಂ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2024, 19:34 IST
Last Updated 28 ಸೆಪ್ಟೆಂಬರ್ 2024, 19:34 IST
50 ವರ್ಷಗಳ ಹಿಂದೆ
50 ವರ್ಷಗಳ ಹಿಂದೆ   

ಜಮ್ಮು–ಕಾಶ್ಮೀರ ರಾಜ್ಯದ ಆಕ್ರಮಿತ ಪ್ರದೇಶದಲ್ಲಿನ ಹುಂಜಾ ಸಣ್ಣ ಸಂಸ್ಥಾನವನ್ನು ರದ್ದುಪಡಿಸಿ ಅದನ್ನು ಪಾಕಿಸ್ತಾನದಲ್ಲಿ ವಿಲೀನ ಮಾಡುವುದರ ಮೂಲಕ ಪ್ರಧಾನಿ ಭುಟ್ಟೋ ಅವರು ರಾಜಕೀಯ ಆಕ್ರಮಣವೆಸಗಿದ್ದಾರೆ ಎಂದು ಕಾಶ್ಮೀರದ ಮುಖ್ಯಮಂತ್ರಿ ಸೈಯದ್‌ ಮೀರ್‌ಖಾಸಿಂ ಅವರು ಇಂದು ಆಪಾದಿಸಿದರು.

ರಾಜ್ಯದ ವಿಧಾನಸಭೆಯಲ್ಲಿ ಕಾಂಗ್ರೆಸ್ ಮತ್ತು ಜನಸಂಘದ ಸದಸ್ಯರ ಸರ್ಕಾರದ ಗಮನ ಸೆಳೆಯುವ ಸೂಚನೆಗೆ ಅವರು ಈ ರೀತಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT