ADVERTISEMENT

50 ವರ್ಷಗಳ ಹಿಂದೆ: ಘೇರಾವ್ ಯತ್ನ ವಿಫಲ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2024, 0:05 IST
Last Updated 5 ನವೆಂಬರ್ 2024, 0:05 IST
50 ವರ್ಷಗಳ ಹಿಂದೆ
50 ವರ್ಷಗಳ ಹಿಂದೆ   

ಘೇರಾವ್ ಯತ್ನ ವಿಫಲ

ಪಟ್ನಾ, ನ. 4– ನಗರವನ್ನು ಪ್ರವೇಶಿಸುವ ಎಲ್ಲ ರಸ್ತೆಗಳನ್ನು ಬಂದ್‌ ಮಾಡುವ ಜೊತೆಗೆ ಆಯಕಟ್ಟಿನ ಸ್ಥಳಗಳಲ್ಲಿ ಸಶಸ್ತ್ರ ಪೊಲೀಸರನ್ನು ನಿಯೋಜಿಸಿದ್ದರಿಂದ, ಸಚಿವಾಲಯದ ಸಂಕೀರ್ಣಕ್ಕೆ ಘೇರಾವ್‌ ಹಾಕುವ ಜಯಪ್ರಕಾಶ ನಾರಾಯಣರ (ಜೆ.ಪಿ) ಮಹತ್ವಾಕಾಂಕ್ಷೆಯ ಪ್ರಯತ್ನವು ವಿಫಲಗೊಂಡಿತು.

ಪ್ರತಿಭಟನಕಾರರ ಮೇಲೆ ಪೊಲೀಸರು ಲಾಠಿ ಬೀಸಿದ್ದರಿಂದ, ನಾಳೆ ಪಟ್ನಾ ಬಂದ್‌ಗೆ ಹಾಗೂ ನಾಡಿದ್ದು ಸಂಪೂರ್ಣ ಬಿಹಾರ ಬಂದ್‌ಗೆ ಜೆ.ಪಿ ಅವರು ಕರೆ ನೀಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.