ADVERTISEMENT

50 ವರ್ಷಗಳ ಹಿಂದೆ | ವೆಸ್ಟ್‌ಬ್ಯಾಂಕ್‌ ಮರಳಿಸಲು ಜೋರ್ಡನ್‌ ನಕಾರ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2024, 23:09 IST
Last Updated 24 ಅಕ್ಟೋಬರ್ 2024, 23:09 IST
50 ವರ್ಷಗಳ ಹಿಂದೆ
50 ವರ್ಷಗಳ ಹಿಂದೆ   

ವೆಸ್ಟ್‌ಬ್ಯಾಂಕ್‌ ಮರಳಿಸಲು ಜೋರ್ಡನ್‌ ನಕಾರ

ರಬಾತ್‌, ಅ. 25– ವೆಸ್ಟ್‌ ಬ್ಯಾಂಕ್‌ ಅನ್ನು ಪ್ಯಾಲೆಸ್ಟೀನ್‌ಗೆ ಮರುಸೇರ್ಪಡೆಗೊಳಿ ಸುವುದನ್ನು ವಿರೋಧಿಸಿ ಅಡಮಂಟ್‌ ಜೋರ್ಡಾನಿಯನ್‌ ಮತ ಚಲಾಯಿಸಿದ ಕಾರಣ ಆರ್‌.ಎಂ ಅರಬ್‌ ಶೃಂಗವು ಬಿಕ್ಕಟ್ಟಿ
ನಲ್ಲಿ ಸಿಲುಕಿದೆ.

20 ಅರಬ್‌ ರಾಷ್ಟ್ರಗಳ ವಿದೇಶಾಂಗ ಸಚಿವರು ನಾಳೆ ಶೃಂಗವನ್ನು ಆರಂಭಿಸಲಿದ್ದಾರೆ. 1967ರಿಂದ ಇಸ್ರೇಲ್‌ ಹಿಡಿತದಲ್ಲಿರುವ ವೆಸ್ಟ್‌ ಬ್ಯಾಂಕ್‌ ಮೇಲಿನ ಕಿಂಗ್‌ ಹುಸೈನ್ ಅವರ ಸಾರ್ವಭೌಮತೆಯನ್ನು ಕೊನೆಗೊಳಿಸುವ ನಿರ್ಣಯದ ಪರ ಮತ ಚಲಾಯಿಸಿದ್ದಾರೆ.

ADVERTISEMENT

ಪ್ರತಿನಿಧಿಗಳೊಂದಿಗಿನ ಸಭೆಯ ಬಳಿಕ ಮಾತನಾಡಿದ ಮೊರಕ್ಕೊದಲ್ಲಿರುವ ಜೋರ್ಡನ್‌ ರಾಯಭಾರಿ ನಿರ್ಣಯದ ವಿರುದ್ಧ ಮತ ಚಲಾಯಿಸಿರುವುದಾಗಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.